good thing
ನಾಮವಾಚಕ
  1. ಒಳ್ಳೆಯದು; ಒಪ್ಪಿಗೆಯಾದ ಯಾ ಸಮ್ಮತಿ ಪಡೆದ ಯಾವುದೇ ವಸ್ತು ಯಾ ವಿಷಯ.
  2. ಲಾಭದಾಯಕ – ವ್ಯವಹಾರ, ವ್ಯಾಪಾರ, ಸಟ್ಟಾವ್ಯಾಪಾರ.
  3. ಜಾಣ್ನುಡಿ; ಚತುರೋಕ್ತಿ; ಚಾಟೂಕ್ತಿ; ಚಮತ್ಕಾರವಾದ ಮಾತು.
  4. (ಬಹುವಚನದಲ್ಲಿ) ಸವಿತಿನಿಸುಗಳು; ರುಚಿಯಾದ ತಿಂಡಿಗಳು; ಮಧುರವಾದ ಭಕ್ಷ್ಯಭೋಜ್ಯಗಳು.